
ಚಿಂಚೋಳಿ, ಸಿದ್ದ ಸಿರಿ ಕಾರ್ಖಾನೆ ನಮ್ಮ ಕಾರ್ಖಾನೆ ಎಂದ ಗಂಗಾಣಿ, ರೈತರಿಗೆ ಇಂದು ಹಬ್ಬದ ಸಂಭ್ರಮ.ಚಿಂಚೋಳಿ ಪಟ್ಟಣದ ಮುಖ್ಯ ರಸ್ತೆಯಗೆ ಹೊಂದಿಕೊಂಡಿರುವ ನೂರಾರು ಎಕರೆಯಲ್ಲಿರುವ ಸಿದ್ಧ ಸಿರಿ ಯಥಿನಲ್ & ಪವರ್ ಘಟಕ ಪೂಜೆ ಮಾಡಿ ಕಬ್ಬುನುರಿಸಲಾಯಿತು. ರೈತರಿಗೆ ಶುಭ ಸುದ್ದಿ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷರಾದ ಮಾನ್ಯ ಬಸನಗೌಡ ಪಾಟೀಲ ಯತ್ನಾಳಜಿ ಅವರು ಇಂದು ಬೆಳಗ್ಗೆ 10.30 ನಿಮಿಷಕ್ಕೆ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕದ 2025-26ನೇ ಸಾಲಿನ ಕಬ್ಬು ನುರಿಸುವ ಕಾರ್ಯಾರಂಭ ಶುಕ್ರವಾರ ಕ್ರೇನ ಪೂಜೆ ತಾಲೂಕಿನ ಮಠಾಧೀಶ್ವರ ಹಸ್ತದಿಂದ ನೆರವೇರಿತು, ಹರ ಗುರು ಚರ ಮೂರ್ತಿಗಳಾದ.ಶ್ರೀ ಪರಮಪೂಜ್ಯ ಶ್ರೀ ಷ ಪ್ರ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಸಿದರಾಮೇಶ್ವರ ಸಂಸ್ಥಾನ ಹಿರೆಮಠ, ಚಿಮ್ಮಇದಲಾಯಿ.ಶ್ರೀ.ಮ.ನಿ.ಪ್ರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ವಿರಕ್ತ ಮಠ, ಭರತನೂರ.ಶ್ರೀ ಷ. ಬ್ರ. ಕರಣೇಶ್ವರ ಶಿವಾಚಾರ್ಯರು, ನಿರಡಗುಂದ. ಶ್ರೀ ಶ್ರೀ ಶ್ರೀ ಪೂಜ್ಯ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿಂಗ ಮಹಾರಾಜರು, ಸ್ವಂತ, ಕಲಮೂಡ. ಶ್ರೀ ಷ.ಬ್ರ.ಶ್ರೀ ಡಾ/ಶಾಂತಸೋಮನಾಥ ಶಿವಚಾರ್ಯರು, ಮಂಗಲಗಿ ಹಾಗೂ ಟೆಂಗಳ.ಶ್ರೀ ಷ.ಬ್ರ.ಶ್ರೀ ಡಾ/ ಚನ್ನರುದ್ರಮನಿ ಶಿವಚಾರ್ಯರು, ಸೂಗೂರು.ಶ್ರೀ ಷ.ಬ್ರ.ರೇವಣಸಿದ್ದ ಶಿವಚಾರ್ಯರು ರೇವಣಸಿದ್ದಶ್ವರ ಹಿರೆಮಠ, ರಟಕಲ್. ಶ್ರೀ ಷ.ಬ್ರ.ಶ್ರೀ ಸಿದ್ದಲಿಂಗ ಶಿವಚಾರ್ಯರು, ಹೋಸಳ್ಳಿ.ಶ್ರೀ.ಷ.ಬ್ರ ಶ್ರೀ ರಾಚೋಟೇಶ್ವರ ಶಿವಚಾರ್ಯರು ಚಂದನಕೇರ.ಶ್ರೀ.ಷ.ಬ್ರ. ಶ್ರೀ ಬಸವಲಿಂಗ ಶಿವಚಾರ್ಯರು, ಕೂಡ್ಲಿ.ಶ್ರೀ ಪೂಜ್ಯಶ್ರೀ ಪಂಪಾಪತಿ ದೇವರು ಮಹಾಂತೇಶ್ವರ ಮಠ, ಸಲೇಪೆಟಶ್ರೀ.ಷ.ಬ್ರ. ಶ್ರೀ ಉಪಮಾನ್ಯ ಶಿವಚಾರ್ಯರು, ಐನಾಪೂರ. ಮತ್ತು ಸಂಸ್ಥೆಯ ಅಧ್ಯಕ್ಷರಾಧಾ ಶ್ರೀ ಬಸನಗೌಡ ಪಾಟೀಲಲ್ ಮಾತನಾಡಿ ಈಗಾಗಲೇ ಸಿದ್ಧರಿ ಕಾರ್ಖಾನೆಯಲ್ಲಿ 870 ಜನ ಕಾರು ನಿರ್ವಹಿಸುತ್ತಿದ್ದು ಅದರಲ್ಲಿ 500ಕ್ಕೂ ಹೆಚ್ಚು ಜನ ತಡೆಯರು, ಈ ವರ್ಷ 18 ಲಕ್ಷ ಟನ ಕಬ್ಬು ನಿರೀಕ್ಷೆಯಲ್ಲಿದ್ದೇವೆ, ಪ್ರತಿದಿನ 3,650 ಟನ್ ನುರಿಸುವ ಸಾಮರ್ಥ್ಯ ಇದ್ದು ದಿನಾಲು 6,000 ಟನ್ ಕಬ್ಬು ಖರೀದಿ ಮಾಡಲಾಗುತ್ತದೆ. ಈ ಕಾರ್ಖಾನೆಯ ಕೆಳಗೆ 320 ಹುಚ್ಚು ಹಳ್ಳಿಗಳಿವೆ. ಶಾಲೆಯಲ್ಲಿ ಈಗಾಗಲೇ 1600 ಮಕ್ಕಳಿಗೆ ಶಾಲೆಯಲ್ಲಿ ಓದುತ್ತೇವೆ. ಯತ್ನಾಳ, ಶಾಸಕರು ಬಿಜಾಪುರ. ಹಾಗೂ ಮಾಜಿ ಸಂಸದ ಡಾ.ಉಮೇಶ ಜಿ ಜಾಧವ, ರೈತ ಮುಖಂಡ ಜಗದೀಶ ಛತ್ರಿ. ವೀರಣ್ಣ ಗಂಗಾಣಿ. ಆರ್ ಆರ್ ಪಾಟೀಲ್. ಶಿವರಾಜ ಪಾಟೀಲ್. ರೇವಣಸಿದ್ಧ ಬಡಾ. ಮಲ್ಲಿಕಾರ್ಜುನ ರದನೂರು. ವೀರೇಶ್ ಎಂಪಳ್ಳಿ. ಶರಣು ಬೈರಪ್. ಕೆ ಎಂ ಬಾರಿ. ಚಂದ್ರು ದೇಗಲಮಡಿ. ಸಿದ್ದಯ್ಯ ಸ್ವಾಮಿ. ವೀರಭದ್ರಪ್ಪ ಚಂದನಕೇರ. ರಮೇಶ ಹೆಬ್ಬಾಳ. ಚೇತನ ಸುಲೇಪೇಟ. ಮಲ್ಲು ಹೂಗಾರ. ವಿಶ್ವನಾಥ ಐನೂಲಿ. ಮತ್ತು ಚಿಂಚೋಳಿ ತಾಲೂಕಿನ ಪ್ರತಿನಿತ್ಯ ತಾಲೂಕಿನ ಸುದ್ದಿ ಬಿತ್ತರಿಸುವವರುರಾದ ಮಾಧ್ಯಮ ಮಿತ್ರರು, ಜಗನ್ನಾಥ ಸೇರಿಕಾರ, ರಾಮರಾವ ಮಹಾರಾಜ, ಶಿವರಾಜ ವಾಲಿ, ಶಾಮರಾವ ಚಿಂಚೋಳಿ, ಮೂವೀಜ್ ಪಟೇಲ್, ಚಾಂದಶಾ ಅಣವರ, ರಾಜೇಂದ್ರ ಪ್ರಸಾದ, ಸುನಿಲ ಸಲಗರ, ಹರ್ಷ ಚಿಂಚೋಳಿ, ವೆಂಕಟೇಶ ಚಿಂಚೋಳಿ,ಚಾಂದಪಾಶ, ಸುಮಂತ ಸಂಗಡೆ,ನೂರಾರು ರೈತರು ಹಾಗೂ ಅನೇಕ ಗಣ್ಯವ್ಯಕ್ತಿಗಳು ಕಾರ್ಖಾನೆಯ ಸಿಬ್ಬಂದಿಗಳು ಮೊದಲಾದವರು ಇದ್ದರು. ವರದಿ ಎಸ್ ವಿ ಗಂಗಾಣಿ.
