ಯತಿರಾಜ ಶಿಕ್ಷಣ ಸಂಸ್ಥೆಯಿಂದ ನಿವೃತ್ತ ಮುಖ್ಯಗುರು ಗೋವಿಂದ ಚೌಡಾಪೂರಕರರಿಗೆ ಭವ್ಯ ಸನ್ಮಾನ ಮತ್ತು ಬೀಳ್ಕೊಡುಗೆ – ನ.15 ರಂದು ಗಾಣಗಾಪೂರದಲ್ಲಿ

ಗಾಣಗಾಪೂರ, ನ.13:ಶಿಕ್ಷಣ ಸೇವೆಯ ನಿಷ್ಠೆ ಮತ್ತು ಶ್ರದ್ಧೆಗೆ ಪ್ರತೀಕವಾಗಿರುವ ಯತಿರಾಜ ಶಿಕ್ಷಣ ಸಂಸ್ಥೆ, ಶ್ರೀ ಕ್ಷೇತ್ರ ಗಾಣಗಾಪುರ ವತಿಯಿಂದ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಗುರು ಶ್ರೀ ಗೋವಿಂದ ಚೌಡಾಪೂರಕರ ಅವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ನವೆಂಬರ್…

ಕಲಬುರಗಿ ನಗರ ಬಿ ಉಪವಿಭಾಗದ ನೂತನ ಡಿವೈಎಸ್ಪಿ ಶಿವನಗೌಡ ಪಾಟೀಲರಿಗೆ ಸನ್ಮಾನಕಲಬುರಗಿ ನಗರ ಬಿ ಉಪವಿಭಾಗದ ನೂತನ ಡಿವೈಎಸ್ಪಿ ಶಿವನಗೌಡ ಪಾಟೀಲರಿಗೆ ಸನ್ಮಾನ

ಕಲಬುರಗಿ, ನ.12: ಕಲಬುರಗಿ ನಗರದ ಬಿ ಉಪವಿಭಾಗದ ನೂತನ ಉಪವಿಭಾಗದ ಪೊಲೀಸ್ ಅಧಿಕಾರಿ (ಡಿವೈಎಸ್ಪಿ) ಆಗಿ ಪದಗ್ರಹಣ ಮಾಡಿದ ಮಾನ್ಯ ಶ್ರೀ ಶಿವನಗೌಡ ಪಾಟೀಲ ರವರಿಗೆ ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಣ್ಣ ವಡಗೇರಿ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ…

ಯಾದಗಿರಿಯ ಗ್ರೀನ್ ಸಿಟಿಯಲ್ಲಿ ದಿನದ ಬೆಳಕಿನಲ್ಲೇ ಮಹಿಳಾ ಅಧಿಕಾರಿ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ — ಹಳೆಯ ದ್ವೇಷ ಹಿನ್ನೆಲೆ ಶಂಕೆಯಾದಗಿರಿಯ ಗ್ರೀನ್ ಸಿಟಿಯಲ್ಲಿ ದಿನದ ಬೆಳಕಿನಲ್ಲೇ ಮಹಿಳಾ ಅಧಿಕಾರಿ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ — ಹಳೆಯ ದ್ವೇಷ ಹಿನ್ನೆಲೆ ಶಂಕೆ

ಯಾದಗಿರಿ, ನ.12:ಯಾದಗಿರಿಯ ಗ್ರೀನ್ ಸಿಟಿ ಹತ್ತಿರ ಇಂದು ಮಧ್ಯಾಹ್ನ ನಡೆದ ಘಟನೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ (SDA) ಹಾಗೂ ನಗರಸಭೆಯ ಮಾಜಿ ಅಧ್ಯಕ್ಷೆ ಅಂಜಲಿ ಕಂಬಾನೋರ್ ಅವರ ಮೇಲೆ ಐದು ಜನ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ಕೊಡಲಿಯಿಂದ ಮಾರಣಾಂತಿಕ ಹಲ್ಲೆ…

ಜೇರಟಗಿ ಕಾಟನ್ ಮಿಲ್‌ನಲ್ಲಿ ಸಿಸಿಐ ಖರೀದಿ ಪ್ರಾರಂಭಿಸಲು ರೈತ ಸಂಘದ ಮನವಿ

ಜೇವರ್ಜೇಗಿ ರಟಗಿ ಗ್ರಾಮದಲ್ಲಿರುವ ಮೆ: ಸೋಮನಾಳ ಕಾಟನ್ ಮಿಲ್‌ನಲ್ಲಿ ಸಿಸಿಐ (ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾ) ಖರೀದಿ ಪ್ರಕ್ರಿಯೆ ಪ್ರಾರಂಭವಾಗದಿರುವುದರಿಂದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ.…

ಶಹಾಬಾದ್ ಸರಕಾರಿ ಆಸ್ಪತ್ರೆಗೆ ಲೋಕಾಯುಕ್ತರ ದಿಡೀರ್ ಭೇಟಿ – ಸಿಬ್ಬಂದಿ, ಸ್ವಚ್ಛತೆ ಹಾಗೂ ಔಷಧಿ ಸಂಗ್ರಹದ ಪರಿಶೀಲನೆ

ಶಹಾಬಾದ್ , ನ.11:ನಗರದ ಸಮುದಾಯ ಆರೋಗ್ಯ ಕೇಂದ್ರ (ಸರಕಾರಿ ಆಸ್ಪತ್ರೆ)ಗೆ ಲೋಕಾಯುಕ್ತ ಉಪ ಪೊಲೀಸ್ ಅಧಿಕಾರಿ (ಡಿವೈಎಸ್ಪಿ) ಯಾದಗಿರ ಜೆ.ಎಚ್. ಇನಾಮದಾರ ಅವರು ಮಂಗಳವಾರ ದಿಡೀರ್ ಭೇಟಿ ನೀಡಿ ಸಂಪೂರ್ಣ ಪರಿಶೀಲನೆ ನಡೆಸಿದರು.ಇನಾಮದಾರ ಅವರು ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ತೆರಳಿ ರೋಗಿಗಳಿಂದ…

ಶಹಾಬಾದ್ ತಾಲ್ಲೂಕಿನ ಮಾಲಗತ್ತಿಯಲ್ಲಿ ಶಂಕರನಾಗ್ 71ನೇ ಜನ್ಮದಿನದ ಸಂಭ್ರಮಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ – ಶಂಕರನಾಗ್ ಆಟೋ ಸ್ಟ್ಯಾಂಡ್ ಉದ್ಘಾಟನೆ

ಶಹಾಬಾದ್ ತಾಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಟ ಶಂಕರನಾಗ್ ಅವರ 71ನೇ ಜನ್ಮದಿನದ ಅಂಗವಾಗಿ ಶಂಕರನಾಗ್ ಅಭಿಮಾನಿ ಬಳಗದ ವತಿಯಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ನೆರವೇರಿಸಲಾಯಿತು ಹಾಗೂ “ಶಂಕರನಾಗ್ ಆಟೋ ಸ್ಟ್ಯಾಂಡ್” ನ್ನು ಭಾವಪೂರ್ಣವಾಗಿ ಉದ್ಘಾಟಿಸಲಾಯಿತು.…

ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂದ ಜಯ – ರಾಜ್ಯ ರೈತ ಸಂಘದಿಂದ ಸ್ವಾಗತ

ಕಲಬುರ್ಗಿ ಜಿಲ್ಲೆಯಲ್ಲಿ ಕಳೆದ ಕೆಲವು ವಾರಗಳಿಂದ ಕಬ್ಬು ಬೆಲೆ ಏರಿಕೆಯ ಹೋರಾಟ ನಡೆಸುತ್ತಿದ್ದ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಕೊನೆಗೂ ಮಣಿದು, ಟನ್‌ಗೆ ₹3,300 ನಿಗದಿ ಮಾಡುವ ಮೂಲಕ ರೈತರ ಹೋರಾಟಕ್ಕೆ ಜಯತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ, ನವ…

ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ – ನವೆಂಬರ್ 10ರಂದು ಶಾಸಕ ಎಂ.ವೈ. ಪಾಟೀಲ್ ಮನೆಯ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ

ಅಫಜಲಪೂರ, ನ.8:ಕಲಬುರಗಿ ಜಿಲ್ಲೆಯ ತಳವಾರ ಸಮುದಾಯದವರಿಗೆ ಎಸ್‌ಟಿ ಪ್ರಮಾಣ ಪತ್ರ ನೀಡುವಲ್ಲಿ ಜಿಲ್ಲಾ ಆಡಳಿತದಿಂದ ಉಂಟಾಗಿರುವ ವಿಳಂಬದ ವಿರುದ್ಧ ನವೆಂಬರ್ 10ರಂದು ಶಾಸಕ ಎಂ.ವೈ. ಪಾಟೀಲ್ ಅವರ ನಿವಾಸದ ಮುಂದೆ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರ…

ಚಾಲಕ ನಾಗಪ್ಪ, ನಿರ್ವಾಹಕ ಸೂರ್ಯಕಾಂತ ವಗ್ಗಾಲೆ — ದಶಕದ ಕನ್ನಡ ಪ್ರೇಮದ ಮಾದರಿ!

“ಕನ್ನಡ ನಮ್ಮ ಹೃದಯ, ಬಸ್ಸೇ ನಮ್ಮ ಮನೆ” ಎಂಬ ಅರ್ಥಪೂರ್ಣ ಸಂದೇಶವನ್ನು ಜೀವಂತಗೊಳಿಸಿರುವ ಅಫಜಲಪೂರ ಬಸ್ ಘಟಕದ ಚಾಲಕ ನಾಗಪ್ಪ ಉಪ್ಪಿನ ಹಾಗೂ ನಿರ್ವಾಹಕ ಸೂರ್ಯಕಾಂತ ವಗ್ಗಾಲೆ ಅವರು ಕಳೆದ ಹತ್ತು ವರ್ಷಗಳಿಂದ ತಮ್ಮ ಖರ್ಚಿನಲ್ಲಿ ಬಸ್ಸನ್ನು ಕನ್ನಡಾಭಿಮಾನದಿಂದ ಅಲಂಕರಿಸುತ್ತಿದ್ದಾರೆ.ಪ್ರತಿ ವರ್ಷ…

ಕನ್ನಡ ನಾಡು-ನುಡಿ ನಮ್ಮ ಮನ ಮನೆಯಲ್ಲಿ ಜೀವಂತವಾಗಿರಲಿ – ಶ್ರೀಶೈಲ ಜಗದ್ಗುರುಗಳ ಆಶೀರ್ವಚನ

ಕಲಬುರ್ಗಿ:ಶ್ರೀ ಮಹಾಂತ ಜ್ಯೋತಿ ವಿದ್ಯಾಪೀಠದಲ್ಲಿ ಇಂದು 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭವ್ಯ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ 1008 ಶ್ರೀಮದ್ ಜಗದ್ಗುರು ಗಿರಿರಾಜ ಸೂರ್ಯಸಿಂಹಾನಾಧೀಶ್ವರ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ…

error: Content is protected !!