ಟಿ.ಇ.ಟಿ ಕಡ್ಡಾಯ ಕೈಬಿಡುವಂತೆ ಶಿಕ್ಷಕರಿಂದ ಆಕ್ಷೇಪಣಾ ಪತ್ರ ಸಲ್ಲಿಕೆ

ಶಹಾಬಾದ್ ಅ.28:ಸೇವೆಯಲ್ಲಿ ಮುಂದುವರಿಯಲು ಹಾಗೂ ಬಡ್ತಿ ಪಡೆಯಲು ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್‌ (TET) ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕೈಬಿಡುವಂತೆ ಶಹಾಬಾದ್ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಆಕ್ಷೇಪಣಾ ಪತ್ರಗಳನ್ನು ಸಲ್ಲಿಸಿದ್ದಾರೆ.ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಪ್ರಾಥಮಿಕ ಶಿಕ್ಷಣ ಹಂತದ (1…

ದೇವಲ ಗಾಣಗಾಪೂರದಲ್ಲಿ ಡಾ.ಪುನೀತ್ ರಾಜಕುಮಾರ್ ಅವರಿಗೆ ಭಾವಪೂರ್ವಕ ನಮನ

ಅಫಜಲಪೂರ ತಾಲ್ಲೂಕಿನ ದೇವಲ ಗಾಣಗಾಪೂರ ಗ್ರಾಮದ ಮಾತಾ ಮಾಣಿಕೇಶ್ವರ ವೃತ್ತದಲ್ಲಿ ಕನ್ನಡ ಚಿತ್ರರಂಗದ ಪರಮ ಪ್ರತಿಭೆ, ಜನಮನಗಳ ಅಮರ ನಟ ಡಾ. ಪುನೀತ್ ರಾಜಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಂದು ಭಾವಪೂರ್ಣ ಕಾರ್ಯಕ್ರಮ ಜರುಗಿತು.ಈ ಸಂದರ್ಭ ಯುವಕರು ಹಾಗೂ…

ಗುಂಡು ಎಸೆತದಲ್ಲಿ ಭೋಸಗ ಗ್ರಾಮದ ಐಶ್ವರ್ಯ ಭೀಮಣ್ಣ ಜಮಾದಾರ್ ಪ್ರಥಮ ಸ್ಥಾನ — ವಿಭಾಗ ಮಟ್ಟಕ್ಕೆ ಆಯ್ಕೆ

:ಕಲ್ಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೋಸಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಐಶ್ವರ್ಯ ಭೀಮಣ್ಣ ಜಮಾದಾರ್ ಅವರು, ಕಲ್ಬುರ್ಗಿಯಲ್ಲಿ ನಡೆದ 2025–26ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ‘ಅಂಡರ್ 14 ಬಾಲಕಿಯರ ಗುಂಡು ಎಸೆತ’ ಸ್ಪರ್ಧೆಯಲ್ಲಿ ಪ್ರಥಮ…

ಸೊನ್ನ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ – ಗ್ರಾಮ ಪಂಚಾಯತಿಗೆ ಸಾರ್ವಜನಿಕರಿಂದ ಮುತ್ತಿಗೆ!

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಇಂದು ಬೆಳಿಗ್ಗೆ ಕುಡಿಯುವ ನೀರಿನ ತೀವ್ರ ಅಭಾವದಿಂದ ಬೇಸತ್ತ ಸಾರ್ವಜನಿಕರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಹಾಲಿ ಹಲವು ದಿನಗಳಿಂದ ಗ್ರಾಮದಲ್ಲಿ ನೀರು ಸರಬರಾಜು ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.…

ಚಿತ್ತಾಪುರದಲ್ಲಿ ಚಾಲಕರ ಒಕ್ಕೂಟದ ಪೂರ್ವಭಾವಿ ಸಭೆ ಹಾಗೂ ಯೂನಿಯನ್ ಕಾರ್ಡ್ ವಿತರಣೆ ಸಮಾರಂಭ

ಚಿತ್ತಾಪುರ ವರದಿ:ಕರ್ನಾಟಕ ಚಾಲಕರ ಒಕ್ಕೂಟ (ರಿ) ಚಿತ್ತಾಪುರ ತಾಲೂಕು ಶಾಖೆಯ ವತಿಯಿಂದ ತಾಲೂಕು ಮಟ್ಟದ ಪೂರ್ವಭಾವಿ ಸಭೆ ಹಾಗೂ ಚಾಲಕರ ಯೂನಿಯನ್ ಕಾರ್ಡ್ ವಿತರಣೆ ಸಮಾರಂಭವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಯಿತು. ಸಭೆಗೆ ಚಾಲನೆ ನೀಡುವ ಸಲುವಾಗಿ ಚಿತ್ತಾಪುರ ನಾಡಿನ ಆರಾಧ್ಯ ದೇವತೆ ನಾಗಾವಿ…

ಗಾಣಗಾಪೂರ ಸಂಗಮದಲ್ಲಿ ಮತ್ತೋರ್ವ ಭಕ್ತ ನೀರುಪಾಲು – ಲಾತೂರ್ ಜಿಲ್ಲೆಯ ಶರೀಶ ಪಾಟೀಲ್ ದುರ್ಘಟನೆ

ಅಫಜಲಪುರ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ದೇವಲ ಗಾಣಗಾಪುರದ ಸಂಗಮ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಲಾತೂರ್ ಜಿಲ್ಲೆಯ ಉದ್ಗರಿ ಗ್ರಾಮದ ಭಕ್ತ ಶರೀಶ ಪಾಟೀಲ್ ಅವರು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.ಕುಟುಂಬದೊಂದಿಗೆ ದತ್ತ ದರ್ಶನ ಪಡೆಯಲು ಬಂದಿದ್ದ ಶರೀಶ ಪಾಟೀಲ್ ಅವರು…

ಸಾಲಕಾರಿ ಕಾರ್ಯದರ್ಶಿ ನೇಮಕ

ಅಫಜಲಪೂರ: ತಾಲೂಕಿನ ದೇವಲ ಗಾಣಗಾಪೂರದದತ್ತಾತ್ರೇಯ ದೇವಸ್ಥಾನದ ಸಾಲಕಾರಿ ಕಾರ್ಯದರ್ಶಿಯಾಗಿ ವರ್ಷದ ಅವಧಿಗಾಗಿ ಅರ್ಚಕ ಪ್ರಿಯಾಂಕ್ ಭಟ್ ಪೂಜಾರಿ ನೇಮಕಗೊಂಡಿದ್ದಾರೆ.ನಂತರ ಅವರು ಮಾತನಾಡಿ, ದೇಶದ ನಾನಾ ರಾಜ್ಯಗಳ ಸಹಸ್ರಾರು ಭಕ್ತರ ಶ್ರದ್ದೆ, ಆರಾಧನಾ ಸ್ಥಳವಾಗಿರುವ ಗಾಣಗಾಪೂರಕ್ಕೆ ನಿತ್ಯ ಸಾವಿರಾರು ಭಕ್ತರು ಬಂದು ಹೋಗುತ್ತಾರೆ,…

ರಾಜ್ಯದಲ್ಲಿ ಹಿಂದುಳಿದ ಚಿತ್ತಾಪುರ ತಾಲೂಕನ್ನು ಅಭಿವೃದ್ಧಿ ಮಾಡುವ ಮೂಲಕ ನಂ.1 ಸ್ಥಾನಕ್ಕೆ ತಂದ ಕೀರ್ತಿ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ: ಕಮಕನೂರ್

ರಾಜ್ಯದಲ್ಲಿ ಹಿಂದುಳಿದ ಚಿತ್ತಾಪುರ ತಾಲೂಕನ್ನು ಅಭಿವೃದ್ಧಿ ಮಾಡುವ ಮೂಲಕ ನಂ.1 ಸ್ಥಾನಕ್ಕೆ ತಂದ ಕೀರ್ತಿ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ: ಕಮಕನೂರ್ಚಿತ್ತಾಪುರ; ರಾಜ್ಯದಲ್ಲಿ ಹಿಂದುಳಿದ ಚಿತ್ತಾಪುರ ತಾಲೂಕವನ್ನು ಅಭಿವೃದ್ಧಿ ಮಾಡುವ ಮೂಲಕ ನಂ.1 ಸ್ಥಾನಕ್ಕೆ ತಂದ ಕೀರ್ತಿ ಕ್ಷೇತ್ರದ ಶಾಸಕರು ಹಾಗೂ…

ಭತ್ತಕ್ಕೆ ಬೆಂಬಲ ಬೆಲೆ: ಖರೀದಿ ಕೇಂದ್ರ ಆರಂಭ———

ಭತ್ತಕ್ಕೆ ಕೊಪ್ಪಳ : 2025-26ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಳ ಬೆಲೆ ಯೋಜನೆಯಲ್ಲಿ ರೈತರಿಂದ ಭತ್ತ ಖರೀದಿ ಮಾಡುವ ಸಲುವಾಗಿ ಜಿಲ್ಲೆಯಲ್ಲಿ 3 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.2025-26ನೇ ಸಾಲಿನಲ್ಲಿ ಭತ್ತದ ಬೆಂಬಲ ಬೆಲೆ ಘೋಷಿಸಿದ್ದು, ಭತ್ತ ಸಾಮಾನ್ಯ ರೂ.2369, ಭತ್ತ…

ಚಿಂಚೋಳಿ, ಸಿದ್ದ ಸಿರಿ ಕಾರ್ಖಾನೆ ನಮ್ಮ ಕಾರ್ಖಾನೆ ಎಂದ ಗಂಗಾಣಿ, ರೈತರಿಗೆ ಇಂದು ಹಬ್ಬದ ಸಂಭ್ರಮ

ಚಿಂಚೋಳಿ, ಸಿದ್ದ ಸಿರಿ ಕಾರ್ಖಾನೆ ನಮ್ಮ ಕಾರ್ಖಾನೆ ಎಂದ ಗಂಗಾಣಿ, ರೈತರಿಗೆ ಇಂದು ಹಬ್ಬದ ಸಂಭ್ರಮ.ಚಿಂಚೋಳಿ ಪಟ್ಟಣದ ಮುಖ್ಯ ರಸ್ತೆಯಗೆ ಹೊಂದಿಕೊಂಡಿರುವ ನೂರಾರು ಎಕರೆಯಲ್ಲಿರುವ ಸಿದ್ಧ ಸಿರಿ ಯಥಿನಲ್ & ಪವರ್ ಘಟಕ ಪೂಜೆ ಮಾಡಿ ಕಬ್ಬುನುರಿಸಲಾಯಿತು. ರೈತರಿಗೆ ಶುಭ ಸುದ್ದಿ…

error: Content is protected !!